ಸುಷ್ಮಾ ಸ್ವರಾಜ್ ವಿಧಿವಶ by Author | Posted on August 7, 2019August 7, 2019 ನವದೆಹಲಿ: ಕೇಂದ್ರ ಮಾಜಿ ಸಚಿವೆ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್(67) ವಿಧಿವಶರಾದರು. ಹೃದಯಘಾತವಾದ ಹಿನ್ನಲೆಯಲ್ಲಿ ಅವರನ್ನು ನವದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದ ಇಹಲೋಕ ತ್ಯಜಿಸಿದ್ದಾರೆ ಎನ್ನಲಾಗಿದೆ. Follow us on Social media
April 7, 2021ಜೀವನದಲ್ಲಿ ಪರೀಕ್ಷೆಗಳೇ ಕೊನೆಯಲ್ಲ, ಅದು ಸವಾಲನ್ನು ಎದುರಿಸಲು ಅವಕಾಶ: ‘ಪರೀಕ್ಷಾ ಪೇ ಚರ್ಚಾ’ದಲ್ಲಿ ಪಿಎಂ ಮೋದಿ