Breaking News

ಅಂಬಾನಿ ಸೇರಿ ಕೋಟ್ಯಧಿಪತಿಗಳಿಂದ ಮುಳುಗಿದ ಯೆಸ್ ಬ್ಯಾಂಕ್

ಮುಂಬೈ : ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಯೆಸ್ ಬ್ಯಾಂಕ್‍ನ ಒಟ್ಟು ವಾಪಸಾಗದ ಸಾಲ ಎನ್‍ ಪಿ ಎ ಪ್ರಮಾಣದ ಹೆಚ್ಚು ಭಾಗ ಕೋಟ್ಯಧಿಪತಿಗಳದ್ದಾಗಿದೆ ಎಂಬ ವರದಿ ಆಘಾತಕಾರಿಯಾಗಿದೆ. ಯೆಸ್ ಬ್ಯಾಂಕ್ ನ…

Continue Reading

ತಿರುಪತಿ ನಂತರ ಈಗ ಶಬರಿಮಲೆ ದೇವಾಲಯ ಮಂಡಳಿ ಮನವಿ..!

ತಿರುವನಂತಪುರ : ಕೊರೋನ ವೈರಾಣು ಸೋಂಕಿನ ಕಾರಣ ಭಕ್ತರು ಶಬರಿಮಲೆ ದೇವಾಲಯಕ್ಕೆ ಬರಬಾರದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಯಾತ್ರಾರ್ಥಿಗಳಲ್ಲಿ ಮನವಿ ಮಾಡಿದೆ.ತಿರುಪತಿ ನಂತರ ಈಗ ಶಬರಿಮಲೆ ದೇವಸ್ಥಾನ ಸರದಿ ಬಂದಿದೆ ಕರೋನ…

Continue Reading

ದೇಶದ ಜನತೆಗೆ ಹೋಳಿ ಹಬ್ಬದ ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್‍ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.ರಾಷ್ಟ್ರಪತಿ ರಾಮನಾಥ್ ಕೋವಿಂದ್, ಹೋಳಿ ಹಬ್ಬವು ಜನರ ಮನದಲ್ಲಿ, ಸಮಾಜದಲ್ಲಿ ಆನಂದ, ಶಾಂತಿ,…

Continue Reading

ಡಾಲರ್ ಎದುರು 74.09 ತಲುಪಿದ ಭಾರತೀಯ ರೂಪಾಯಿ ಬೆಲೆ

ಮುಂಬೈ : ಬ್ಯಾಂಕರ್ ಗಳು ಮತ್ತು ಆಮದುದಾರರ ಡಾಲರ್ ಬೇಡಿಕೆ ಹಿನ್ನೆಲೆಯಲ್ಲಿ ಡಾಲರ್ ಎದುರು ರೂಪಾಯಿ ಬೆಲೆ 30 ಪೈಸೆ ಕುಸಿದಿದ್ದು, 74.09 ತಲುಪಿದೆ.ವಿದೇಶಿ ವಿನಿಮಯ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ 74 ರಷ್ಟಿದ್ದ…

Continue Reading

ರೈತರ ಸಾಲ ಮನ್ನಾ ಕುರಿತು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದ ಪ್ರಿಯಾಂಕಾ

ಲಕ್ನೋ : ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ…

Continue Reading

ಯಸ್ ಬ್ಯಾಂಕ್ ಹಗರಣ; ಮುಂಬೈನ ಏಳು ಕಡೆ ಮುಂದುವರಿದ ಸಿಬಿಐ ದಾಳಿ

ಮುಂಬೈ : ದೀವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಹೆಚ್‌ಎಫ್‌ಎಲ್) ನಿಂದ ಯಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಕುಟುಂಬ ಸದಸ್ಯರಿಗೆ ೬೦೦ ಕೋಟಿ ಲಂಚ ಪಾವತಿಸಿದ್ದ ಆರೋಪ ಸಂಬಂಧ ಕೇಂದ್ರೀಯ ತನಿಖಾ…

Continue Reading

2017 ರಿಂದ ರಿಸರ್ವ್ ಬ್ಯಾಂಕ್ ನಿಂದ ಯೆಸ್ ಬ್ಯಾಂಕ್ ನ ಮೇಲ್ವಿಚಾರಣೆ ಮತ್ತು ಪರಿಶೀಲನೆ-ನಿರ್ಮಲಾ ಸೀತಾರಾಮನ್

ನವದೆಹಲಿ : ಯೆಸ್ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕ್ 2017 ರಿಂದ ನಿರಂತರವಾಗಿ ಮೇಲ್ವಿಚಾರಣೆ ಮತ್ತು ಪರಿಶೀಲನೆ ನಡೆಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹೇಳಿದ್ದಾರೆ.ಯೆಸ್ ಬ್ಯಾಂಕ್‍ ನಿಂದ ಏಪ್ರಿಲ್…

Continue Reading

ಮತ್ತೆ ಸುಪ್ರೀಂ ಮೆಟ್ಟಿಲೇರಿದ ನಿರ್ಭಯಾ ಅಪರಾಧಿ ಮುಕೇಶ್

ನವದೆಹಲಿ : ಇದೇ 20 ರಂದು ನಿರ್ಭಯಾ ಆರೋಪಿಗಳಿಗೆ ಮರಣದಂಡನೆ ವಿಧಿಸಿ ದೆಹಲಿ ಹೈಕೋರ್ಟ್ ಆದೇಶಿ ಹೊರಡಿಸಿದ ಬೆನ್ನಲ್ಲೇ ಪ್ರಕರಣದ ಆರೋಪಿ ಮುಕೇಶ್ ಮತ್ತೊಮ್ಮೆ ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದಾನೆ. ನಿರ್ಭಯಾ ಪ್ರಕರಣದ ನಾಲ್ವರು ಅರಾಧಿಗಳಿಗೆ…

Continue Reading

ಭೂಸ್ವಾಧೀನ: ಕೃಷಿಕರ ಹಿತಾಸಕ್ತಿ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು

ನವದೆಹಲಿ : ಭೂ ಸ್ವಾಧೀನಪಡಿಸಿಕೊಂಡಾಗ ಸೂಕ್ತ ಪರಿಹಾರ ನೀಡದೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ.ಅಲ್ಲದೆ, ಪರಿಹಾರವನ್ನು ಪಾವತಿಸಿ ಐದು ವರ್ಷಗಳಲ್ಲಿ ಸ್ವಾಧೀನಪಡಿಸಿಕೊಳ್ಳದಿದ್ದಾಗ ಸ್ವಾಧೀನ ಪ್ರಕ್ರಿಯೆ…

Continue Reading

ಕೊರೊನಾವೈರಸ್: ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆ ಮುಂದೂಡಿಕೆ, ಪ್ರಧಾನಿ ಮೋದಿ ಬ್ರಸೆಲ್ಸ್‌ ಭೇಟಿ ರದ್ದು

ನವದೆಹಲಿ : ವಿಶ್ವದಾದ್ಯಂತ ಕರೋನವೈರಸ್ ಏಕಾಏಕಿ ಉಲ್ಪಣಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆ ಮುಂದೂಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ ಭೇಟಿ ರದ್ದಾಗಿದೆ ಎಂದು ಎಂದು ವಿದೇಶಾಂಗ ಸಚಿವಾಲಯ…

Continue Reading

ನಿರ್ಭಯಾ ಪ್ರಕರಣ: ಮಾರ್ಚ್ 20ಕ್ಕೆ ಗಲ್ಲು ಶಿಕ್ಷೆ ಜಾರಿ

ನವದೆಹಲಿ : ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಿಗೆ ಇದೇ 20ರಂದು ಬೆಳಗಿನ ಜಾವ 5.30ಕ್ಕೆ ಮರಣದಂಡನೆ ಜಾರಿಯಾಗಲಿದೆ. ಕಾನೂನಿನ ಮಾರ್ಗಗಳನ್ನು ಬಳಸಿಕೊಂಡು ಮೂರು ಬಾರಿ ನೇಣಿಗೇರುವುದರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನಾಲ್ವರು…

Continue Reading

ಕೊರೊನವೈರಸ್: ಗಡಿ ಮತ್ತು ವಿಮಾನ ನಿಲ್ದಾಣಗಳಲ್ಲಿ 16 ಲಕ್ಷ ಜನರಿಗೆ ವೈದ್ಯಕೀಯ ಪರೀಕ್ಷೆ- ಜಾವಡೇಕರ್

ನವದೆಹಲಿ : ಇಡೀ ಜಗತ್ತನ್ನು ವ್ಯಾಪಿಸುತ್ತಿರುವ ಕೊರೊನವೈರಸ್ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಬುಧವಾರ ಹೇಳಿದ್ದಾರೆ.ಕೇಂದ್ರ…

Continue Reading