Breaking News

ಅಂಬಾನಿ ಸೇರಿ ಕೋಟ್ಯಧಿಪತಿಗಳಿಂದ ಮುಳುಗಿದ ಯೆಸ್ ಬ್ಯಾಂಕ್

ಮುಂಬೈ : ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಯೆಸ್ ಬ್ಯಾಂಕ್‍ನ ಒಟ್ಟು ವಾಪಸಾಗದ ಸಾಲ ಎನ್‍ ಪಿ ಎ ಪ್ರಮಾಣದ ಹೆಚ್ಚು ಭಾಗ ಕೋಟ್ಯಧಿಪತಿಗಳದ್ದಾಗಿದೆ ಎಂಬ ವರದಿ ಆಘಾತಕಾರಿಯಾಗಿದೆ.

ಯೆಸ್ ಬ್ಯಾಂಕ್ ನ ಎನ್ ಪಿ ಎ ಪೈಕಿ 34,000 ಕೋಟಿ ರೂ ಗೂ ಅಧಿಕ ಮೊತ್ತ ಭಾರತದ 10 ದೊಡ್ಡ ಉದ್ಯಮ ಸಂಸ್ಥೆಗಳಿಗೆ ಸೇರಿದ 44 ಕಂಪೆನಿಗಳಿಗೆ ನೀಡಿದ ಸಾಲವಾಗಿತ್ತು ಎಂದು ವರದಿಯಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×