ಮಣಿಪಾಲ: ಗಾಂಜಾ ಸೇವನೆ: ಓರ್ವ ಅರೆಸ್ಟ್ by newskaravali | Posted on April 28, 2025April 28, 2025 ಮಣಿಪಾಲ: ಆರ್‌ಟಿಒ ಕಚೇರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಬಡಗಬೆಟ್ಟುವಿನ ಮಂಜುನಾಥ (24) ನನ್ನು ವಶಕ್ಕೆ ಪಡೆಯಲಾಗಿದೆ.ಫಾರೆನ್ಸಿಕ್ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದ್ದು, ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Follow us on Social media