Breaking News

ಉಡುಪಿ: ಭಾರೀ ಮಳೆಗೆ ಪ್ರಕ್ಷುಬ್ಧಗೊಂಡ ಕಡಲು; ಮಲ್ಪೆ ಪಡುಕೆರೆಯಲ್ಲಿ ಕಡಲ್ಕೊರೆತ; ಸಮುದ್ರ ಪಾಲಾದ ಮಣ್ಣಿನ ಚೀಲಗಳು

ಉಡುಪಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಬ್ಬರದ ಅಲೆಗಳಿಂದ ಪಡುಕೆರೆ ಸಮೀಪದ ಶಾಂತಿನಗರದ ಕಿನಾರ ಫ್ರೆಂಡ್ಸ್ ಬಳಿ ಕೊರೆತ ಉಂಟಾಗಿದೆ.
ಅದೇ ರೀತಿ ಕೇಲವೇ ದೂರದಲ್ಲಿರುವ ವೀರಾಂಜನೆಯ ಪೂಜಾ ಮಂದಿರದ ಬಳಿ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಈ ಹಿಂದೆ ಇಲ್ಲಿ ತಡೆಗೋಡೆಯಾಗಿ ಕಡಲ ತೀರದಲ್ಲಿ ಹಾಕಲಾದ ಮಣ್ಣಿನ ಚೀಲಗಳು ಸಮುದ್ರ ಪಾಲಾಗಿವೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×