Breaking News

ಕಾಸರಗೋಡು: ನದಿಯಲ್ಲಿ ಮುಳಗಿ ವಿದ್ಯಾರ್ಥಿ ಸಾವು

ಕಾಸರಗೋಡು: ನದಿಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ   ಘಟನೆ ಆದಿತ್ಯವಾರ ಸಂಜೆ  ಕಾಞ೦ಗಾಡ್ ಆರಾಯಿ ಹೊಳೆಯಲ್ಲಿ ನಡೆದಿದೆ. ಮೃತಪಟ್ಟವನನ್ನು ನೀಲಂಕರದ  ರಿತಿನ್ ರಾಜು ( 17) ಎಂದು ಗುರುತಿಸಲಾಗಿದೆ.

ಎರಡನೇ ಪಿ ಯು ಸಿ ವಿದ್ಯಾರ್ಥಿಯಾಗಿದ್ದನು .  ಆದಿತ್ಯವಾರ ಸಂಜೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ. ಜೊತೆಗಿದ್ದವರು  ರಕ್ಷಿಸಲು ಯತ್ನಿಸಿದರೂ ಮೇಲಕ್ಕೆತ್ತಲಾಗಲಿಲ್ಲ .

ಕೊನೆಗೂ ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳೀಯರು ಶೋಧ ನಡೆಸಿ ಮೇಲಕ್ಕೆತ್ತಿದರೂ ಆಗಲೇ ಮೃತಪಟ್ಟಿದ್ದರು . ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×