Breaking News

ಕಾಸರಗೋಡಿನಲ್ಲಿ ಶನಿವಾರ 73 ಮಂದಿಗೆ ಕೊರೊನಾ ಸೋಂಕು ದೃಢ

ಕಾಸರಗೋಡು  : ಜಿಲ್ಲೆಯಲ್ಲಿ   ಶನಿವಾರ  73  ಮಂದಿಗೆ  ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು , 70  ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ . ಹೊರರಾಜ್ಯ ದಿಂದ  ಬಂದ ಮೂವರಿಗೆ  ಸೋಂಕು  ಪತ್ತೆಯಾಗಿದೆ .33 ಮಂದಿ  ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ . 4504 ಮಂದಿ  ನಿಗಾದಲ್ಲಿದ್ದಾರೆ.   ಜಿಲ್ಲೆಯಲ್ಲಿ ಇದುವರೆಗೆ 2,588 ಮಂದಿಗೆ ಸೋಂಕು ತಗಳಿದ್ದು . ಈ ಪೈಕಿ 1103 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ 1476 ಮಂದಿ ಗುಣಮುಖರಾಗಿದ್ದಾರೆ .

ಇದುವರೆಗೆ 9 ಮಂದಿ ಬಲಿಯಾಗಿದ್ದಾರೆ . ಶನಿವಾರ ಕಾಸರಗೋಡು ನಾಗರಾಭಾ ವ್ಯಾಪ್ತಿಯಲ್ಲಿ  16, ತ್ರಿಕ್ಕರಿಪುರ 10,  ಕುಂಬಳೆ 5, ಮಂಗಲ್ಪಾಡಿ ಮತ್ತು  ಮಂಜೇಶ್ವರ ತಲಾ 4,  ಮಧೂರು , ಚೆಮ್ನಾಡ್ ತಲಾ 3, ಚೆಂಗಳ , ಮೊಗ್ರಾಲ್ ಪುತ್ತೂರು ಮೊದಲಾದೆಡೆ ತಲಾ ಒಬ್ಬರಿಗೆ ಸೂನ್ಕು ಪತ್ತೆಯಾಗಿದೆ ನಾಲ್ವರು ಆರೋಗ್ಯ ಸಿಬಂದಿಗಳಿಗೆ ಸೋಂಕು ಕಾಸರಗೋಡು :  ಕಾಸರಗೋಡು ನಗರಸಭೆಯ ಇಬ್ಬರು  ಆರೋಗ್ಯ ಸಿಬಂದಿಗಳಿಗೆ  ಶನಿವಾರ ಸೋಂಕು ದ್ರಢಪಟ್ಟಿದೆ.  ಚೆಂಗಳ , ತ್ರಿಕ್ಕರಿಪುರ  ಗ್ರಾಮ ಪಂಚಾಯತ್ ಆರೋಗ್ಯ ಸಿಬಂದಿಗಳಿಗೆ ಕೊರೋನಾ ಸೋಂಕು ದ್ರಢಪಟ್ಟಿದೆ 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×