ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತ್ಯು by admin | Posted on July 2, 2022July 2, 2022 ಸುಳ್ಯ : ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ.ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ(4) ವಿದ್ಯುತ್ ಶಾಕ್ನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಇನ್ನು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. Follow us on Social media
July 21, 2023ಉಡುಪಿ : ತುಳುನಾಡ ದೈವ ಕೊರಗಜ್ಜನ ಮತ್ತೊಂದು ಕಾರ್ಣಿಕ – ನಿದ್ದೆಗಣ್ಣಲ್ಲಿ ಮಧ್ಯ ರಾತ್ರೀಲಿ ಬೀದಿಗೆ ಬಂದ ಮಗುವನ್ನು ರಕ್ಷಿಸಿದ ದೈವ..!?