ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು August 3, 2019 ಮಂಗಳೂರು: ಕುಲಶೇಖರ ಡೇರಿ ಸಮೀಪ ಶುಕ್ರವಾರ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೂಡುಪೆರಾರಿನ ಅರಿಕೆಪದವು ನಿವಾಸಿ ಮಹಾಬಲ ಗೌಡ(೪೭) ಸಾವನ್ನಪ್ಪಿದ್ದಾರೆ. ಮಧ್ಯಾಹ್ನ ವೇಳೆ ಕಟ್ಟಡದ ೨ನೇ ಮಹಡಿಯಲ್ಲಿ… Continue Reading
ಪ್ರಧಾನಿಗೆ ಮುದ್ರಾ, ಜನಧನ್ ಪ್ರಗತಿ ವರದಿ ಹಸ್ತಾಂತರ August 3, 2019 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡ ಪ್ರಧಾನ ಮಂತ್ರಿಗಳ ಆಶಯ ಯೋಜನೆಯಾದ ಮುದ್ರಾ ಮತ್ತು ಜನಧನ್ ಯೋಜನೆಯ ವರದಿಯನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು…. Continue Reading
ಹೈಟೆಕ್ ಕಾರುಗಳ ಮಾರಾಟ ವಂಚನೆ August 3, 2019 ಉಡುಪಿ: ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಕಾರನ್ನು ಮುಂಗಡ ಹಣ ನೀಡಿ ಖರೀದಿಸಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ತಂಡವನ್ನು ಬ್ರಹ್ಮಾವರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ತಲಪಾಡಿ ನಿವಾಸಿ ಅಬ್ದುಲ್ಲ ಅಬ್ಬಾಸ್(33), ವಿಟ್ಲ ಕೇಪು… Continue Reading
ಅಂತಾರಾಜ್ಯ ವಾಹನ ಕಳ್ಳರ ಸೆರೆ July 31, 2019 ಉಡುಪಿ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ವಾಹನ ಕಳವು ಮಾಡಿ, ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ತಂಡದ ನಾಲ್ವರನ್ನು ಕಾಪು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಟಿಪ್ಪು… Continue Reading
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ July 31, 2019 ಮಂಗಳೂರು: ನಗರದ ಜೈಲ್ ರೋಡ್ ಬಳಿ ಸಂಚರಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹಾನಿಗೊಳಗಾಗಿದೆ. ಕಾರಿನ ಬಾನೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಕಾರನ್ನು ರಸ್ತೆ ಪಕ್ಕ ನಿಲ್ಲಿಸಿ, ಕಾರಿನಿಂದ… Continue Reading
ಸಿದ್ಧಾರ್ಥ್ ಮೃತದೇಹ ಪತ್ತೆ ಹಚ್ಚಿದ ಯುವಕ July 31, 2019 ಮಂಗಳೂರು: ಸಿದ್ದಾರ್ಥ್ ಅವರ ಮೃತದೇಹವನ್ನು ಹೊಗೆಬಜಾರ್ ಸಮುದ್ರ ಕಿನಾರೆಯಲ್ಲಿ ಪತ್ತೆ ಹಚ್ಚಿದ ಯುವಕ ಯಾರು ಗೊತ್ತೇ? ಅವರ ಹೆಸರು ರಿತೇಶ್. ಬೆಳಿಗ್ಗೆ ಮೀನು ಹಿಡಿಯಲು ತಂಡದೊಂದಿಗೆ ನದಿಗೆ ಇಳಿದಿದ್ದ ರಿತೇಶ್ ಅವರಿಗೆ ಒಂದು… Continue Reading
ಕೊಡಗಿನ ಕ್ರೀಡಾ ಪ್ರತಿಭೆಗಳಿಗೆ ಸುವರ್ಣವಕಾಶ : ಜು.17,20 ರಂದು ಕ್ರಿಕೆಟ್ ಪ್ರತಿಭಾನ್ವೇಷಣೆ July 13, 2019 Continue Reading