Breaking News

ಉಡುಪಿ: ಗುಂಡೇಟಿಗೆ ಒಳಗಾಗಿದ್ದ ಗರುಡ ಗ್ಯಾಂಗಿನ ಸದಸ್ಯ ಇಸಾಕ್‌ ಪೊಲೀಸ್ ಕಸ್ಟಡಿಗೆ

ಉಡುಪಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟಿಗೆ ಒಳಗಾಗಿದ್ದ ಗರುಡ ಗ್ಯಾಂಗಿನ ಸದಸ್ಯ ಇಸಾಕ್‌ನನ್ನು ಮಣಿಪಾಲ ಪೊಲೀಸರು ಸೋಮವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಲಯ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ…

Continue Reading

ಕಾರ್ಕಳ: ಜೂಜು ಅಡ್ಡೆಗೆ ದಾಳಿ; 10 ಮಂದಿ ಬಂಧನ

ಕಾರ್ಕಳ: ಇಲ್ಲಿನ ಸರಕಾರಿ ಆಸ್ಪತ್ರೆಯ ಎದುರು ಮಾ.23ರಂದು ಅಂದರ್‌-ಬಾಹರ್‌ ಇಸ್ಪೀಟು ಆಡುತ್ತಿದ್ದ 10 ಮಂದಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ, ಹನುಮಂತ, ಮಾರುತಿ, ಮಂಜುನಾಥ, ಸೋಮಣ್ಣ, ವೆಂಕಪ್ಪ, ಪ್ರವೀಣ, ಹನುಮೇಶ, ಪರ್ವತ…

Continue Reading

ಮಲ್ಪೆ ಹಲ್ಲೆ ಕೇಸ್; ರದ್ದುಗೊಳಿಸುವಂತೆ ಸಂತ್ರಸ್ತೆ ಮನವಿ

ಉಡುಪಿ: ಮಲ್ಪೆ ಹಲ್ಲೆ ಪ್ರಕರಣದ ಸಂತ್ರಸ್ತೆ ಮತ್ತು ಅವರ ಸಮುದಾಯದ ಸದಸ್ಯರು ಮಣಿಪಾಲದ ಡಿಸಿ ಕಚೇರಿಯಲ್ಲಿ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು. ಮಲ್ಪೆ…

Continue Reading

ಪುತ್ತೂರು: ಟೆಲಿಗ್ರಾಂ ಟಾಸ್ಕ್; 9.97 ಲಕ್ಷ ರೂ. ಕಳೆದುಕೊಂಡ ಯುವತಿ

ಪುತ್ತೂರು: ಟೆಲಿಗ್ರಾಂನಲ್ಲಿ ಟಾಸ್ಕ್ ಕಂಪ್ಲೀಟ್‌ ಮಾಡಲು ಹೋದ ಗೋಳಿತೊಟ್ಟಿನ ಯುವತಿಯೋರ್ವರು 9.97 ಲಕ್ಷ ರೂ.ಕಳೆದುಕೊಂಡಿದ್ದು, ಈ ಬಗ್ಗೆ ಯುವತಿ ದೂರಿನಂತೆ ಮಂಗಳೂರಿನ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿಯಲ್ಲಿ ಉದ್ಯೋಗಿಯಾಗಿರುವ…

Continue Reading

ಮಂಗಳೂರು: ಸೈಬರ್ ವಂಚನೆಗಾಗಿ ಬಡ ಜನರ ಬ್ಯಾಂಕ್​ ಖಾತೆ ಬಳಕೆ, ಇಬ್ಬರ ಬಂಧನ

ಮಂಗಳೂರು: ಆನ್​ಲೈನ್‌ ವಂಚನೆಗಾಗಿ ಬಡ ಜನರ ಬ್ಯಾಂಕ್‌ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ತಹಶೀಲ್ದಾರ್ ಗಲ್ಲಿಯ ಅವಿನಾಶ್‌ ಸುತಾರ್ (‌28), ರಾಮದೇವ ಗಲ್ಲಿಯ…

Continue Reading

ಪಡುಬಿದ್ರಿ: ಅಕ್ರಮ ಮರಳು ಸಾಗಾಟ; ಟಿಪ್ಪರ್‌ ವಶ

ಉಡುಪಿ: ಕಾರ್ಕಳ ಕಡೆಯಿಂದ ಪಡುಬಿದ್ರಿ ಜಂಕ್ಷನ್‌ ಕಡೆಗೆ ಬಂದ ಟಿಪ್ಪರನ್ನು ರಾತ್ರಿ ಗಸ್ತು ನಿರತ ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಅವರು ನಿಲ್ಲಿಸಲು ಸೂಚನೆ ನೀಡಿದರೂ ಸ್ಪಂದಿಸದೆ ಮುಂದೆ ಸಾಗಿದ್ದು, ಅದನ್ನು ಹೆದ್ದಾರಿಯ ಭಾರತ್‌…

Continue Reading

ಮಲ್ಪೆ: ಸಂಬಳದ ವಿಚಾರವಾಗಿ ವಾಗ್ವಾದ ; ದೂರು-ಪ್ರತಿದೂರು

ಉಡುಪಿ: ಕೆಲಸ ಮಾಡಿದ ಸಂಬಳದ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಮಲ್ಪೆ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ. ಸುರೇಶ ಕಲ್ಮಾಡಿ ನೀಡಿದ ದೂರಿನಂತೆ, ನಾನು ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ…

Continue Reading

ಬೆಳ್ತಂಗಡಿ: ಅರಣ್ಯದಲ್ಲಿ ಪತ್ತೆಯಾಯ್ತು ಹೆಣ್ಣು ಮಗು!

ಬೆಳ್ತಂಗಡಿ: ಯಾರೋ ಅಪರಿಚಿತರು ಕಾಡು ದಾರಿಯಲ್ಲಿ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋಗಿರುವ ಘಟನೆ ಬೆಳಾಲು ಗ್ರಾಮದ ಕೊಡೋಳುಕೆರೆ -ಮುಂಡ್ರೋಟ್ಟು ರಸ್ತೆಯಲ್ಲಿ ನಡೆದಿದೆ. ಸಾರ್ವಜನಿಕರು ರಕ್ಷಿಸಿ ಆರೈಕೆ ಮಾಡಿ ಧರ್ಮಸ್ಥಳ ಪೊಲೀಸರು…

Continue Reading

ರೇಬಿಸ್‌ಗೆ ಸುಳ್ಯದ ಸಂಪಾಜೆಯ ಮಹಿಳೆ ಬಲಿ : ಕೆಲಸಕ್ಕೆ ಹೋಗಿದ್ದಾಗ ಕಚ್ಚಿತು ನಾಯಿಮರಿ

ಮಂಗಳೂರು: ರೇಬಿಸ್ ರೋಗಕ್ಕೆ ಸುಳ್ಯ ತಾಲೂಕಿನ ಸಂಪಾಜೆಯ ಮಹಿಳೆಯೊಬ್ಬರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಸಂಪಾಜೆಯ ಕಲ್ಲುಗುಂಡಿ ಬಳಿಯ 42 ವರ್ಷದ ಮಹಿಳೆ ಮಾ.7 ರಂದು ಅರಂತೋಡಿಗೆ ತೋಟದ ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಬೀದಿಯಲ್ಲಿದ್ದ…

Continue Reading

ಬಂಟ್ವಾಳ: ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟ ಏರುವ ಸಾಹಸಕ್ಕೆ ಕೋತಿರಾಜ್

ಬಂಟ್ವಾಳ: ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸಕ್ಕೆ ಕೋತಿರಾಜ್ ಮುಂದಾಗಿದ್ದು, ಮಾ.23 ರ ಆದಿತ್ಯವಾರ ಬಂಡೆ ಏರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಕರುನಾಡಿನ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದ ಕೋತಿರಾಜ್…

Continue Reading

ಉಡುಪಿ: ಮೊಬೈಲ್ ವಿಚಾರಕ್ಕೆ ಜಗಳ ; ಚೂರಿ ಇರಿತ

ಉಡುಪಿ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಚೂರಿ ಇರಿತದ ವರೆಗೂ ಮುಂದುವರಿದ ಘಟನೆ ನಡೆದಿದೆ. ಬಾಗಲಕೋಟೆಯ ಮಲಕರಿಸಿದ್ದ ಅವರು ಅಳಿಯ ಗೌಡಕ್ಕ ಬಿರಾದರ ಜತೆಗೆ 15 ದಿನಗಳ ಹಿಂದೆ ಉಡುಪಿಗೆ ಕೆಲಸಕ್ಕೆ ಬಂದಿದ್ದು,…

Continue Reading

ಸಾಲದ ಸುಳಿಯಲ್ಲಿ ಸಿಲುಕಿದ್ದ ವ್ಯಕ್ತಿಯ ಮಾಸ್ಟರ್ ಪ್ಲಾನ್ : ಮೆಣಸಿನ ಹುಡಿ ಎರಚಿ ಹಣ ದೋಚಿದರೆಂದು ಕಥೆ!

ಕಾರ್ಕಳ: ಸಾಲದ ಸುಳಿಯಲ್ಲಿ ಸಿಲುಕಿದ್ದ ಕಡಂದಲೆ ನಿವಾಸಿ ವಿಶ್ವನಾಥ್‌ ಅವರು, ತನಗೆ ಯಾರೋ ದುಷ್ಕರ್ಮಿಗಳು ಮೆಣಸಿನ ಹುಡಿ ಎರಚಿ ತನ್ನಲ್ಲಿದ್ದ 70 ಸಾವಿರ ರೂ. ಹಣ ದೋಚಿದರೆಂದು ಕಥೆ ಕಟ್ಟಿದ ಪ್ರಕರಣವೊಂದು ಕಾರ್ಕಳ…

Continue Reading
×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×