Breaking News

ಮಂಗಳೂರು ನೆಲೆ ಸೇರಿದ ‘ವರಾಹ’

ಮಂಗಳೂರು: ಚೆನ್ನೈಯಲ್ಲಿ ರಕ್ಷಣಾ ಸಚಿವರು ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ್ದ ತಟರಕ್ಷಣಾ ಪಡೆಯ ಅತ್ಯಾಧುನಿಕ ನೌಕೆ ‘ಐಸಿಜಿಎಸ್ ವರಾಹ’ ಮಂಗಳವಾರ ಪಣಂಬೂರಿನ ನೆಲೆ ಸೇರಿತು. ಪಣಂಬೂರಿನಲ್ಲಿರುವ ತಟರಕ್ಷಣಾ ಪಡೆಯ ನೆಲೆಯಲ್ಲಿದ್ದುಕೊಂಡು ಈ ನೌಕೆ ಪಶ್ಚಿಮ ಕರಾವಳಿಯ…

Continue Reading

ಕಾಸರಗೋಡು: ರಾ.ಹೆ.ಯಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್

ಕಾಸರಗೋಡು : ಇಂದು ಮುಂಜಾನೆ ಗ್ಯಾಸ್ ಟ್ಯಾಂಕರ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಾಸರಗೋಡಿನ ಅಡ್ಕತ್ತಬೈಲ್ ನಲ್ಲಿ ನಡೆದಿದೆ. ಮಂಗಳೂರಿನಿಂದ ಕಾಸರಗೋಡು ಕಡೆಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ…

Continue Reading

ಕಾರು ಲಾರಿ ಅಪಘಾತ- ನಾಲ್ವರು ವಿದ್ಯಾರ್ಥಿಗಳು ಗಂಭೀರ

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಮಳ್ಳಂಗೈ ಯಲ್ಲಿ ಕಾರು ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಉಳ್ಳಾಲದ ಖಾಸಗಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಆ.22 ರ ರಾತ್ರಿ ನಡೆದಿದೆ

Continue Reading

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ನೇಮಕ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳೀನ್​ಕುಮಾರ್​ ಕಟೀಲ್​ ನೇಮಕಗೊಂಡಿದ್ದಾರೆ. ಇಂದು ಬೆಳಗ್ಗೆ ಸಚಿವ ಸಂಪುಟ ರಚನೆಯಾಗಿದ್ದು 17 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ…

Continue Reading

ಎಂಎಸ್‍ಇಝೆಡ್‍ನಿಂದ ಕುತ್ಲೂರು ಶಾಲೆಗೆ ಕಂಪ್ಯೂಟರ್ ಕೊಡುಗೆ

ಮಂಗಳೂರು, ಆ.20: ಮಂಗಳೂರು ವಿಶೇಷ ಆರ್ಥಿಕ ವಲಯದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಬೆಳ್ತಂಗಡಿ ತಾಲೂಕಿನ ಕುತ್ಲೂರು ಶಾಲೆಗೆ ಕೊಡುಗೆಯಾಗಿ ನೀಡುವ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ನಗರದ…

Continue Reading

ಬಿಜೆಪಿ ಸರ್ಕಾರ: ನೂತನ 17 ಸಚಿವರ ಪಟ್ಟಿ ಬಿಡುಗಡೆ

ಬೆಂಗಳೂರು: ಬಿಜೆಪಿ ಸರ್ಕಾರದ ನೂತನ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರೂ ಸೇರಿದಂತೆ 17 ಜನರಿಗೆ ಸ್ಥಾನ ದೊರೆತಿದೆ. ನೂತನ ಸಚಿವ ಪಟ್ಟಿ ಹೀಗಿದೆ:  -ಗೋವಿಂದ ಕಾರಜೋಳ-ಅಶ್ವತ್ಥ ನಾರಾಯಣ-ಲಕ್ಷ್ಮಣ…

Continue Reading

ಉಡುಪಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ನೇಮಕ

ಉಡುಪಿ : ಫೆಬ್ರವರಿಯಲ್ಲಿ  ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿಯನ್ನು ವರ್ಗಾವಣೆಗೊಳಿಸಲಾಗಿದೆ . ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲಾ ಪಂಚಾಯತಿ ಸಿ ಓ  ಜಿ ಜಗದೀಶ್…

Continue Reading

ಮಂಗಳೂರು 10 ಸಾವಿರ ಯುಎಸ್ಡಾಲರ್ ವಶ

ಮಂಗಳೂರು: ಅಕ್ರಮವಾಗಿ 10 ಸಾವಿರ ಯುಎಸ್ ಡಾಲರ್ ಕರೆನ್ಸಿಯನ್ನು ವಿದೇಶಕ್ಕೆ ಕೊಂಡೊಯ್ಯಲು ಯತ್ನಿಸುತ್ತಿದ್ದ ಬೆಂಗಳೂರು ಮೂಲದ ವ್ಯಕ್ತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ(ಕೇಂದ್ರೀಯ ಕೈಗಾರಿಕಾ ಭದ್ರತಾ ದಳ) ವಶಕ್ಕೆ ತೆಗೆದುಕೊಂಡಿದ್ದಾರೆ….

Continue Reading

ಕಣ್ಣೂರು ವಿಮಾನ ನಿಲ್ದಾಣದಲ್ಲಿ DRI ಕಾರ್ಯಾಚರಣೆ 4.15 ಕೋಟಿ ರೂ. ಮೌಲ್ಯದ ಚಿನ್ನ ವಶ ನಾಲ್ವರ ಸೆರೆ

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11.2 ಕಿ.ಗ್ರಾಂ ಚಿನ್ನಾಭರಣವನ್ನು DRI ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಅವರು ನೀಡಿದ ಮಾಹಿತಿಯನ್ವಯ ಕೋಯಿಕ್ಕೋಡಿನ ವಿವಿಧೆಡೆ ನಡೆಸಿದ ದಾಳಿಯಲ್ಲಿ ಮತ್ತೆ 3.2 ಕಿ.ಗ್ರಾಂ…

Continue Reading

ಮಂಗಳೂರು ಅಪುಲ್ ಇರಾ ಸೆರೆ ಹಿಡಿದ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

ಮಂಗಳೂರು: ಜೋದ್ಪುರ್ ಇಂಟರ್ ನ್ಯಾಶನಲ್ ಸರ್ಕ್ಯೂಟ್ 2019 ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಫೋಟೋಗ್ರಾಫರ್ ಅಪುಲ್ ಇರಾ ಅವರು ಸೆರೆ ಹಿಡಿದ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಜೋಧ್ ಪುರ್ ನ ಜೋಧಾನ ಫೋಟೋ ಜರ್ನಲಿಸ್ಟ್ ಸೊಸೈಟಿ…

Continue Reading

ಪಾಕಿಸ್ತಾನಕ್ಕೆ ಬೆಳ್ತಂಗಡಿಯಿಂದ ಸ್ಯಾಟಲೈಟ್ ಕರೆ – ಎಸ್ ಪಿ ಸ್ಷಷ್ಟನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆಗಳು ಬಂದಿದೆ ಎಂಬ ಆತಂಕಕಾರಿ ಅಂಶ ತಿಳಿದು ಬಂದಿದ್ದು, ಆದರೆ ಇದು ಸುಳ್ಳು ವದಂತಿ ಪಾಕ್ ಗೆ ಯಾವುದೇ ರೀತಿಯ ಸ್ಯಾಟ್​​ಲೈಟ್ ಕರೆ ಹೋಗಿಲ್ಲ…

Continue Reading

ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೆರೆ ಸಂತ್ರಸ್ತರಿಗೆ 25 ಕೋಟಿ ನೆರವು

ಮಂಗಳೂರು: ರಾಜ್ಯದ ನೆರೆ ಸಂತ್ರಸ್ತರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 25 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಣೆ ಮಾಡಿದ್ದಾರೆ. ಅಲ್ಲದೇ…

Continue Reading