Breaking News

ಕಾರ್ಕಳ: ರೆಂಜಾಳ ಪೆರಲ್ದಬೆಟ್ಟು ನಿವಾಸಿ ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ : ವಿಪರೀತ ಮದ್ಯವ್ಯಸನಿಯಾಗಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ರೆಂಜಾಳ ಪೆರಲ್ದಬೆಟ್ಟು ನಿವಾಸಿ ಮಥಾಯಸ್ ಸಾಂಕ್ತಿಸ್(55)ಎಂಬವರು ಆತ್ಮಹತ್ಯೆ‌ ಮಾಡಿಕೊಂಡ ದುರ್ದೈವಿ.ಅವಿವಾಹಿತರಾಗಿದ್ದ ಮಥಾಯಸ್…

Continue Reading

ಮಂಗಳೂರು : ಎಟಿಎಂ ಕೊಠಡಿ ಬಾಗಿಲಿನ ಗಾಜಿಗೆ ಕಲ್ಲು ಎಸೆದು ಹಾನಿ ಮಾಡಿದ ಆರೋಪಿಗೆ ಜೈಲು

ಮಂಗಳೂರು : ಮಂಗಳೂರು ನಗರದ ಬೋಳೂರು ಮಠದಕಣಿಯ ಕೆನರಾ ಬ್ಯಾಂಕ್‌ ಎಟಿಎಂ ಕೊಠಡಿಯ ಬಾಗಿಲಿನ ಗಾಜಿಗೆ ಜಲ್ಲಿ ಕಲ್ಲು ಬಿಸಾಡಿ ಗಾಜನ್ನು ಜಖಂಗೊಳಿಸಿ 3540 ರೂ. ನಷ್ಟವನ್ನುಂಟು ಮಾಡಿದ ಆರೋಪಿಗೆ ಮಂಗಳೂರಿನ ಜೆಎಂಎಫ್‌ಸಿ…

Continue Reading

ಉಡುಪಿ : ಅಜಾಗರುಕತೆಯ ಚಾಲನೆಯಿಂದ ಪಾದಚಾರಿ ಸಾವು-ಆರೋಪಿಗೆ ಶಿಕ್ಷೆ

ಉಡುಪಿ : ಪಾದಚಾರಿಯ ಮೇಲೆ ಬೈಕ್ ಚಲಾಯಿಸಿ ಸಾವಿಗೆ ಕಾರಣರಾದ ಆರೋಪಿಗೆ ಕೋರ್ಟ್ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ನಗರದ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ…

Continue Reading

ಬಂಟ್ವಾಳ : ವಿಟ್ಲ ಪೆಟ್ರೋಲ್ ಬಂಕ್‌ನಲ್ಲಿ ನಗದು ಕಳವುಗೈದ ಆರೋಪಿಯ ಬಂಧನ

ಬಂಟ್ವಾಳ: ಪೆಟ್ರೋಲ್ ಬಂಕ್‌ವೊಂದರಲ್ಲಿ ನಗದು ಕಳವುಗೈದ ಆರೋಪಿಯನ್ನು ಪೋಲಿಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಟ್ಲದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಬಂಬ್ರಾಣ ನಿವಾಸಿ…

Continue Reading

ಮಂಗಳೂರು : ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 150 ಜನರಿಗೆ 2.50 ಕೋಟಿ ರೂ. ಪಂಗನಾಮ-ಆರೋಪಿ ಸಿಸಿಬಿ ಬಲೆಗೆ

ಮಂಗಳೂರು: ರೀಲ್‌ ಹೆಸ್ರು ಹರೀಶ್‌ ರಿಯಲ್‌ ಹೆಸ್ರು ರಾಮ್‌ಪ್ರಸಾದ್‌, ರೀಲ್‌ ವೃತ್ತಿ ಕೆಎಂಎಫ್‌ ಮಂಗಳೂರು ಇದರ ನಿರ್ದೇಶಕ, ರಿಯಲ್‌ ವೃತ್ತಿ ಅಮಾಯಕರ ದುಡ್ಡು ಹೊಡೆಯೋದು. ಈತನ ಊರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ…

Continue Reading

ಉಡುಪಿ : ಕಟಪಾಡಿಯಲ್ಲಿ ಸರಣಿ ಅಪಘಾತ ಅಂಗಡಿಗೆ ನುಗ್ಗಿದ ಕಾರು- ಇಬ್ಬರಿಗೆ ಗಾಯ

ಉಡುಪಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸರ್ವಿಸ್ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರು‌ ಮತ್ತು ಸ್ಕೂಟರಿಗೆ ಡಿಕ್ಕಿಹೊಡೆದು ಚಿಕನ್ ಟಿಕ್ಕಾ ಅಂಗಡಿಗೆ ನುಗ್ಗಿ ಸರಣಿ ಅಪಘಾತ ನಡೆದ ಘಟನೆ ಕಟಪಾಡಿ ಪೇಟೆಯಲ್ಲಿ…

Continue Reading

ತುಮಕೂರು : ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ -ಸಚಿವ ಬಿ.ಸಿ. ನಾಗೇಶ್

ತುಮಕೂರು : ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರ ಹೊರತುಪಡಿಸಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ….

Continue Reading

ಮಂಗಳೂರು: ಭಾರೀ ಮಳೆ -ಉಳ್ಳಾಲ, ಮುಲ್ಕಿ, ಮೂಡಬಿದಿರೆ ಬಂಟ್ವಾಳದಲ್ಲಿ ಅಂಗನವಾಡಿ ಶಾಲೆಗಳಿಗೆ ರಜೆ ಘೋಷಣೆ

ಮಂಗಳೂರು,: ನಗರ ಪಾಲಿಕೆ ವ್ಯಾಪ್ತಿಯ ಉಳ್ಳಾಲ, ಮುಲ್ಕಿ, ಮೂಡಬಿದಿರೆ ಮತ್ತು ಬಂಟ್ವಾಳ ತಾಲೂಕಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಪ್ರದೇಶದ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು…

Continue Reading

ಬೆಳ್ಳಾರೆ : ಗಂಭೀರ ಗಾಯಗೊಂಡ ಬಿಜೆಪಿ ಯುವ ನಾಯಕ ಚಿಕಿತ್ಸೆ ಫಲಿಸದೆ ಸಾವು-ಬರ್ಬರ ಹತ್ಯೆ

ಸುಳ್ಯ : ಬಿಜೆಪಿ ಯುವ ನಾಯಕನ ಮೇಲೆ ಮಾರಣಾಂತಿ ದಾಳಿ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ಇಂದು ರಾತ್ರಿ ನಡೆದಿದೆ. ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮೇಲೆ…

Continue Reading

ಮಂಗಳೂರು : ಕಾಲೇಜು ವಿದ್ಯಾರ್ಥಿಗಳ ಪಬ್ ಪಾರ್ಟಿಗೆ ಬಜರಂಗದಳದಿಂದ ಪಾರ್ಟಿಗೆ ತಡೆ

ಮಂಗಳೂರು : ನಗರದ ಪಬ್ ವೊಂದರಲ್ಲಿ ನಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆಯೊಡ್ಡಿರುವ ಘಟನೆ ಜುಲೈ 25ರ ಸೋಮವಾರ ರಾತ್ರಿ ಮಂಗಳೂರಿನಲ್ಲಿ ವರದಿಯಾಗಿದೆ. ನಗರದ ರಿಸೈಕಲ್ ದಿ ಲಾಂಜ್ ಪಬ್ ನಲ್ಲಿ ಪಾರ್ಟಿ…

Continue Reading

ಬಂಟ್ವಾಳ: ಫೇಸ್‌ಬುಕ್‌ನಲ್ಲಿ ಪುರುಷ ಎಂದು ಬಿಂಬಿಸಿ ಮಹಿಳೆಗೆ ವಂಚನೆ – ತೃತೀಯಲಿಂಗಿಯ ಬಂಧನ

ಬಂಟ್ವಾಳ: ಫೇಸ್‌ಬುಕ್ ಖಾತೆಯಲ್ಲಿ ಪುರುಷನಂತೆ ನಟಿಸಿ ಮಹಿಳೆಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ತೃತೀಯಲಿಂಗಿಯೊಬ್ಬರನ್ನು ಬಂಧಿಸಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಸಿವಿಲ್ ಇಂಜಿನಿಯರ್ ಆಗಿ ನಟಿಸಿದ ಆರೋಪಿಗಳು ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಸ್ನೇಹ ಬೆಳೆಸಿ ಕಳೆದ ನಾಲ್ಕು…

Continue Reading

ಬಂಟ್ವಾಳ: ಸ್ನಾನದ ಕಾಯಿಲ್ ನಿಂದ ವಿದ್ಯುತ್ ಶಾಕ್-ವ್ಯಕ್ತಿ ಸ್ಥಳದಲ್ಲೇ ಸಾವು

ಬಂಟ್ವಾಳ: ಸ್ನಾನ ಮಾಡಲು ಉಪಯೋಗಿಸುವ ವಿದ್ಯುತ್ ಕಾಯಿಲ್ ನ ಮೂಲಕ ಶಾಕ್ ಹೊಡೆದು ವ್ಯಕ್ತಿಯೋರ್ವರು ಸ್ನಾನಗೃಹದಲ್ಲಿಯೇ ಮೃತಪಟ್ಟ ಘಟನೆ ಬ್ರಹ್ಮರಕೊಟ್ಲು ಎಂಬಲ್ಲಿ ನಡೆದಿದೆ. ಮೂಲತಃ ನೀರು ಮಾರ್ಗ ನಿವಾಸಿಯಾಗಿರುವ ಪ್ರಸ್ತುತ ಬ್ರಹ್ಮರಕೊಟ್ಲು ಕಳ್ಳಿಗೆ ಚಂದ್ರಿಗೆಯ…

Continue Reading