Breaking News

ಉಡುಪಿ: ತಾಯಿ, ಎರಡು ವರ್ಷದ ಮಗಳು ನಾಪತ್ತೆ- ದೂರು ದಾಖಲು

ಉಡುಪಿ : ಮಹಿಳೊಬ್ಬರು ತನ್ನ ಎರಡು ವರ್ಷದ ಮಗಳೊಂದಿಗೆ ಎಂಜಿಎಂ ಕಾಲೇಜು ಬಳಿಯ ಬಾಡಿಗೆ ಮನೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಹನುಮಂತ ವಡ್ಡರ ಅವರ ಪತ್ನಿ ಪದ್ಮಾ ಎಂಬುವರು ಏಪ್ರಿಲ್ 15 ರಿಂದ ಮಗಳು ಪ್ರಣತಿ ಸಹಿತ ನಾಪತ್ತೆಯಾಗಿದ್ದಾರೆ.

ಮನೆಯಿಂದ ಬಟ್ಟೆ ತರುವುದಾಗಿ ಪತಿಗೆ ಹೇಳಿರುವುದಾಗಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪದ್ಮಾ ಅವರ ಮನೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಪತ್ತೆಯಾಗಿಲ್ಲ.

ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×