ಮಂಗಳೂರಿನ ಕುಲಶೇಖರ ಸಮೀಪದ ಪಾಲ್ದನೆ ಸಂತ ತೆರೆಸಾ ಚರ್ಚಿನ ವಾರ್ಷಿಕೋತ್ಸವ ಅ.20 ರಂದು ನಡೆಯಲಿದೆ. ಆ ಪ್ರಯುಕ್ತ  ಬಾಂಧವ್ಯ ದಿನ ಆಚರಿಸಲಾಯಿತು.
 ಕಾರ್ಯಕ್ರಮದ ನೇತೃತ್ವ ವನ್ನು ಪ್ರಾಧ್ಯಾಪಕ ಫಾ. ಮ್ಯಾಕ್ಸಿಂ ಡಿಸೋಜ ವಹಿಸಿದ್ದರು. ಸಮಾನತೆ, ಒಗ್ಗಟ್ಟು, ಧನ್ಯತಾ ಭಾವನೆ, ಇತರರಿಗೆ ಒಳಿತು ಆಶಿಸುವ ವಿಚಾರಧಾರೆಗಳ ಕುರಿತು ಸಂದೇಶ ಸಾರಲಾಯಿತು.




 
  
  
  
  
  
 