Breaking News

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಜಿಲ್ಲೆಯಲ್ಲಿ ಜೂನ್ 25 ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 14034 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ಪರೀಕ್ಷಾ ಕೆಂದ್ರ ಬದಲಾವಣೆ ಮಾಡಿಕೊಂಡು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು 507 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು,…

Continue Reading

ಕಾಸರಗೋಡು: ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ 30 ಲೋಡ್ ಮರಳು ವಶ

ಕಾಸರಗೋಡು : ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ ಸುಮಾರು 30 ಲೋಡ್ ಗಳಷ್ಟು ಮರಳನ್ನು ಪೈವಳಿಕೆ ಸಮೀಪದ ಕೊಮ್ಮಂಗಳ ಎಂಬಲ್ಲಿಂದ ಕಾಸರಗೋಡು ಡಿ ವೈ ಎಸ್ ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಮ್ಮಂಗಳ ಸೋಲಾರ್…

Continue Reading

ಕೇರಳ ಸಿಎಂ ಮಗಳನ್ನು ವರಿಸಿದ ಡಿವೈಎಫ್‍ಐ ನಾಯಕ ರಿಯಾಸ್

ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ಸಾಫ್ಟ್ ವೇರ್ ಎಂಜಿನಿಯರ್ ವೀಣಾ ಥಯಿಕ್ಕಂಡಿಯಿಲ್ ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಸ್ ಅವರನ್ನು ಇಂದು ಮದುವೆಯಾಗಿದ್ದಾರೆ. ವಿಶೇಷ…

Continue Reading

ಕಡಬ: ಸಿಎ ಬ್ಯಾಂಕ್ ಸಿಬ್ಬಂದಿಗೆ ಸೋಂಕು, ಬ್ಯಾಂಕ್, ಹಲವು ಮನೆ ಸೀಲ್ ಡೌನ್

ಕಡಬ : ಕಳೆದ ವಾರ ಕಡಬದ ಶಿಕ್ಷಕರೋರ್ವರಿಗೆ ಕೊರೊನಾ ಪಾಸಿಟಿವ್ ಬಂದು ಬಳಿಕ ಅವರು ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಇತ್ತೀಚೆಗೆ ಅವರ ವರದಿ ನೆಗೆಟಿವ್ ಬಂದಿತ್ತು.  ಮಾತ್ರವಲ್ಲದೆ ಅವರ ಸಂಪರ್ಕಕ್ಕೆ ಬಂದ…

Continue Reading

ಕಾಸರಗೋಡು: ಕಾರು ಪಲ್ಟಿ-ಇಬ್ಬರು ಯುವಕರು ದುರ್ಮರಣ

ಕಾಸರಗೋಡು : ಇಲ್ಲಿನ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ನಡೆದ ಭೀಕರ ಕಾರು ಅಪಘಾತವೊಂದರಲ್ಲಿ ಇಬ್ಬರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು ತಳಂಗರೆಯ ಮಿದ್ ಲಾಜ್ (18) ಹಾಗೂ ಕುಂಬಳೆ ಬದ್ರಿಯಾ…

Continue Reading

ಮಂಗಳೂರು :ತಡೆಗೋಡೆ ಕುಸಿತ-ಪವಾಡ ಸದೃಶ್ಯ ಮನೆ ಮಂದಿ ಪಾರು

ಮಂಗಳೂರು : ಮನೆಗೆ ತಡೆಗೋಡೆ ಕುಸಿದಿರುವ ಘಟನೆ ಆಂಬ್ಲಮೊಗರು ಗ್ರಾಮದ ತಿಲಕ್ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಮನೆ ಮಂದಿ ಪವಾಡ ಸದೃಶ್ಯ ಅಪಾಯದಿಂದ ಪಾರಾಗಿದ್ದಾರೆ. ಗಿರಿಜ ಎಂಬವರಿಗೆ ಸೇರಿದ ಮನೆಯ ತಡೆಗೋಡೆ ಕುಸಿದಿದ್ದು, ಇದರ…

Continue Reading

ನಂದಗೋಕುಲ ಗೋಶಾಲೆಗೆ ಧರ್ಮಸ್ಥಳದಿಂದ ಅನುದಾನ ವಿತರಣೆ

ಬೆಳ್ತಂಗಡಿ: ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ನಂದಗೋಕುಲ ಗೋಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಐವತ್ತು ಸಾವಿರ ರುಪಾಯಿಗಳ ಅನುದಾನ ನೀಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಡಾ.ದಯಾಕರ್, ರಮೇಶ್…

Continue Reading

ಮೂಡಬಿದ್ರೆ: ಊಟಕ್ಕೆ ಕಬಾಬ್ ಜೊತೆ ಹುಳ ಬಡಿಸಿದ ಹೊಟೇಲ್: ಕೋಳಿಯೊಂದಿಗೆ ಹುಳ ಬಂತು ಎಂದ ಸಿಬ್ಬಂದಿ.. !

ಮೂಡಬಿದ್ರೆ: ಮಧ್ಯಾಹ್ನದ ಊಟಕ್ಕೆ ಕೊಟ್ಟ ಚಿಕನ್ ಕಬಾಬ್ ನಲ್ಲಿ ಹುಳಗಳು ಪತ್ತೆ ಆಗಿರುವ ಘಟನೆ ಮೂಡಬಿದ್ರೆ ಬಳಿಯ ಹೊಟೇಲ್ ನಲ್ಲಿ ಪತ್ತೆಯಾಗಿದ್ದು, ಗ್ರಾಹಕರು ಹೊಟೇಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ವೈರಲ್ ಆಗಿದೆ. ಮೂಡಬಿದ್ರೆಯ…

Continue Reading

ಮಂಗಳೂರು: ದಕ್ಷಿಣ ಕನ್ನಡ ‌ಜಿಲ್ಲೆಯಲ್ಲಿ ಕೊರೊನಾಗೆ ಎಂಟನೇ ಬಲಿ

ಮಂಗಳೂರು : ದಕ್ಷಿಣ ಕನ್ನಡ ‌ಜಿಲ್ಲೆಯಲ್ಲಿ ಕೊರೊನಾಗೆ ಎಂಟನೇ ಬಲಿಯಾಗಿದೆ. ಮೃತರನ್ನು ಮಹಾರಾಷ್ಟ್ರದಿಂದ ಬಂದಿದ್ದ 26 ವರ್ಷದ ಯುವಕ ಎಂದು ತಿಳಿದುಬಂದಿದೆ. ಈತ ಮಹಾರಾಷ್ಟ್ರದಿಂದ ಬಂದು ಕ್ವಾರೆಂಟೈನ್ ‌ಮುಗಿಸಿ ಮನೆಗೆ ಹೋಗಿದ್ದು, ಕಿಡ್ನಿ ಸಮಸ್ಯೆ…

Continue Reading

ಬಂಟ್ವಾಳ: ಧಾರ್ಮಿಕ ನಂಬಿಕೆಗೆ ಘಾಸಿಯಾಗುವ ವಿಡಿಯೋ ಹರಿಬಿಟ್ಟ ನಾಲ್ವರ ಬಂಧನ

ಬಂಟ್ವಾಳ : ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಇರುವ ಧಾರ್ಮಿಕ ಸ್ಥಳದಲ್ಲಿ ಧಾರ್ಮಿಕ ನಂಬಿಕೆಗೆ ಘಾಸಿಯಾಗುವಂತ ಕೃತ್ಯವೆಸಗಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ…

Continue Reading

ಮಂಗಳೂರು: ಬೆಳ್ತಂಗಡಿಯ ಸೈನಿಕ ಹೃದಯಾಘತದಿಂದ ಮೃತ್ಯು

ಮಂಗಳೂರು : ಭಾರತೀಯ ಸೇನಾ ಯೋಧರೋರ್ವರು ಹೃದಯಾಘಾತದಿಂದ ಉತ್ತರ ಪ್ರದೇಶದ ಮಥುರಾದಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಬೆಳ್ತಂಗಡಿಯ ಬಾರ್ಯದ ನಿವಾಸಿ ಭಾರತೀಯ ಸೇನಾ ಯೋಧ ಸಂದೇಶ್ ಶೆಟ್ಟಿ (34) ಎನ್ನಲಾಗಿದೆ. ರಜೆಯಲ್ಲಿ ಊರಿಗೆ ಬಂದವರು…

Continue Reading

ಮನೆಯಂಗಳದಲ್ಲಿ ಕವರ್ ಡ್ರೈವ್ ಮಾಡಿ ಜಾಗತಿಕ ಪ್ರಸಿದ್ದಿ ಗಳಿಸಿದ ಕಾರ್ಕಳ ಯುವತಿ!

ಮಂಗಳೂರು: ಯುವತಿಯೊಬ್ಬಳು ತನ್ನ ಮನೆಯಂಗಳದಲ್ಲಿ  ಕ್ರಿಕೆಟ್ ಆಡುವಾಗ ಮಾಡಿದ್ದ ಕವರ್ ಡ್ರೈವ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಯುವತಿಯ ಈ ಕವರ್ ಡ್ರೈವ್ ದೃಶ್ಯವನ್ನು ಅಂತಾರಾಷ್ಟ್ರೀಯ ಮಾಧ್ಯಮ ಕ್ರಿಕ್ ಇನ್‍ಫೋ  ತನ್ನ…

Continue Reading