ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ನಗರದ ಕಂಕನಾಡಿಯಲ್ಲಿರುವ ಖಾಸಗಿ ಸಂಸ್ಥೆಯೊಂದು 1.65 ಲಕ್ಷ ರೂ ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ಈ ಸಂಸ್ಥೆ ಇದೇ ರೀತಿ ಹಲವು ಮಂದಿಯಿಂದ ಅಂದಾಜು 1.82 ಕೋ.ರೂ. ಹಣ ಪಡೆದುಕೊಂಡು ಉದ್ಯೋಗ ಕೊಡಿಸದೆ ಹಣವನ್ನು ವಾಪಸ್ ನೀಡದೆ ವಂಚಿಸಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Follow us on Social media