ಬ್ರಹ್ಮಾವರ: ರೈಲಿಗೆ ತಲೆಕೊಟ್ಟು ಆತ್ಮಹ*ತ್ಯೆ by newskaravali | Posted on March 18, 2025March 18, 2025 ಬ್ರಹ್ಮಾವರ: 38ನೇ ಕಳ್ತೂರು ಗ್ರಾಮದ ಸುಜಯ ಪೂಜಾರಿ ಅವರು ಚಾಂತಾರು ಹಾಲು ಡೇರಿ ಸಮೀಪ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನೆಯಲ್ಲಿ ಮೃತದೇಹ ಛಿದ್ರವಾಗಿದೆ. ಮೃತರು ವಿವಾಹಿತರಾಗಿದ್ದು, ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Follow us on Social media
June 11, 2022ಮಂಗಳೂರು: ನಗರದ ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ – 6 ಮಂದಿ ವಿರುದ್ಧ ಪ್ರಕರಣ ದಾಖಲು