Breaking News

ವಾಟ್ಸ್‌ಆ್ಯಪ್ ಗ್ರೂಪ್‌ ಸದಸ್ಯರ ಮಿತಿ ಹೆಚ್ಚಳ: 256 ರಿಂದ 512ಕ್ಕೆ ಏರಿಕೆ

ಹೊಸದಿಲ್ಲಿ: ಕೆಲ ವಾರಗಳಿಂದ ಹಲವಾರು ಹೊಸ ಫೀಚರ್‍ಗಳನ್ನು ಪರಿಚಯಿಸುತ್ತಿರುವ ವಾಟ್ಸ್ ಆ್ಯಪ್ ಈ ಹಿಂದೆ 256 ಸದಸ್ಯರ ಮಿತಿಯಿದ್ದರೆ ಅದನ್ನೀಗ 512 ಸದಸ್ಯರಿಗೆ ಏರಿಸಲಾಗಿದೆ.

ಬೀಟಾ ಬಳಕೆದಾರರಿಗೆ ಈ ಹೊಸ ಫೀಚರ್ ಲಭ್ಯವಾಗಲಿದೆ. ಈ ಬದಲಾವಣೆಯು ಆ್ಯಪ್ ಗೂ ಶೀಘ್ರದಲ್ಲಿಯೇ ಲಭ್ಯವಾಗಲಿದೆ ಎಂದು ಕಳೆದ ವಾರ ಸಂಸ್ಥೆ ಹೇಳಿತ್ತು.
ಸದ್ಯ ಆಂಡ್ರಾಯ್ಡ್ ಮತ್ತು ಐಒಎಸ್‍ನಲ್ಲಿ ವಾಟ್ಸ್ ಆ್ಯಪ್ ಬೀಟಾ ಬಳಕೆದಾರರು ದೊಡ್ಡ ವಾಟ್ಸ್ಯಾಪ್ ಗ್ರೂಪ್‍ಗಳನ್ನು ರಚಿಸಬಹುದಾಗಿದೆ.
ಸದ್ಯ ವಾಟ್ಸ್ ಆ್ಯಪ್ ‍ನ ದೊಡ್ಡ ಗುಂಪುಗಳನ್ನು ಅನುಮತಿಸುವ ಫೀಚರ್ ಆಂಡ್ರಾಯ್ಡ್‍ನಲ್ಲಿ ಬೀಟಾ ಆವೃತ್ತಿ 2.22.12.10 ಮತ್ತು ಐಒಎಸ್ ನಲ್ಲಿ 22.10.0.70 ಆವೃತ್ತಿಯಲ್ಲಿ ಲಭ್ಯವಾಗಲಿದೆ.

Follow us on Social media

About the author