Breaking News

ಬೈಕ್- ವಾಹನ ಡಿಕ್ಕಿ: ಸವಾರ ಸಾವು

ಕೊಡಗು : ಪಿಕಪ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತ ಪಟ್ಟಿರುವ ಘಟನೆ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೃತ ಸವಾರನನ್ನು ಹಾಸನ ಜಿಲ್ಲೆಯ ಹೊಸೂರು ಗ್ರಾಮದ ವಿಜಯ್ (27 )ಎಂದು ಗುರುತಿಸಲಾಗಿದೆ.
ಶನಿವಾರಸಂತೆ ಯಿಂದ ಗುಡುಗಳಲೆ ರಸ್ತೆಯಲ್ಲಿ ಸಾಗುತ್ತಿದ್ದಾಗ ಬೊಲೋರೋ ಪಿಕಪ್ ವಾಹನ‌ ಹಾಗೂ ಬೈಕ್ ನಡುವೆ ಅಪಘಾತವಾಗಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Follow us on Social media

About the author