ಮಂಗಳೂರು : BYTHEWAY ರೆಸ್ಟೋರೆಂಟ್ ನಲ್ಲಿ ಭೋಜನ ಸವಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ ಹಾಗು ಫ್ಯಾಮಿಲಿ by Author | Posted on May 31, 2023May 31, 2023 ಮಂಗಳೂರು : ಮಂಗಳವಾರ ರಾತ್ರಿ ಸುಮಾರು ೭ ಗಂಟೆಯಿಂದ ೧೧ ವರೆಗೆ ಮಂಗಳೂರಿನ ಪ್ರಸಿದ್ಧ FAMILY DINING & LOUNGE BYTHEWAY ನಲ್ಲಿ ಫ್ಯಾಮಿಲಿ ಜೊತೆ ಭೋಜನ ಸವಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ ಹಾಗು ಫ್ಯಾಮಿಲಿ Follow us on Social media